ಬೆಂಗಳೂರು : ಮನೆಯಲ್ಲಿ ಸಕರಾತ್ಮಕ ಶಕ್ತಿಗಳು ನೆಲೆಸಿರಲು ಶಂಖವನ್ನು ದೇವರ ಕೋಣೆಯಲ್ಲಿ ಇಡುತ್ತಾರೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಆದರೆ ಶಂಖವನ್ನು ಸರಿಯಾದ ನಿಯಮ ಪಾಲಿಸಿದರೆ ಮಾತ್ರ ಅದರಿಂದ ಮನೆಗೆ ಒಳ್ಳೆದಾಗುತ್ತದೆ.