ಬೆಂಗಳೂರು: ಮನೆಯಲ್ಲಿ ಸದಾ ಖುಷಿ ಖುಷಿಯಾಗಿ ಇರಬೇಕು ಎಂದು ಎಲ್ಲರೂ ಬಯಸುತ್ತೇವೆ. ಇದಕ್ಕಾಗಿ ಫೆಂಗ್ ಶೂನಲ್ಲಿ ಹಲವಾರು ನಿಯಮಗಳಿವೆ. ಇಲ್ಲಿದೆ ನೋಡಿ ಅವುಗಳ ಕುರಿತು ಮಾಹಿತಿ. ಬೆಡ್ ಸೈಡ್ ಟೇಬಲ್ ಇದ್ದರೆ ಅದನ್ನು ಖಾಲಿ ಬಿಡಬೇಡಿ. ಅದರಲ್ಲಿ ಸುಂದರ ಲ್ಯಾಂಪ್ ಅಥವಾ ಸುವಾಸನೆ ಬೀರುವ ಕ್ಯಾಂಡಲ್ ಇಟ್ಟರೆ ಪಾಸಿಟಿವ್ ಎನರ್ಜಿ ತುಂಬುತ್ತದೆ. ಇನ್ನು ನಿಮ್ಮ ಮಲಗುವ ಕೋಣೆಯ ಕಿಟಕಿಗಳನ್ನು ದೀರ್ಘಕಾಲ ಮುಚ್ಚಿರಬಾರದು. ರಾತ್ರಿ ಮುಚ್ಚಿದ ಕಿಟಕಿಯನ್ನು ಬೆಳಗ್ಗೆ ಎದ್ದ ಕೂಡಲೇ