ಬೆಂಗಳೂರು : ನಾವು ದೇವಸ್ಥಾನಕ್ಕೆ ಹೋದಾಗ ಆಲಯದ ಬಳಿ ಅರಳಿಮರ, ಬೇವಿನ ಮರ ಇರುವುದನ್ನು ನಾವು ಗಮನಿಸಿರುತ್ತೇವೆ. ಆಲಯಕ್ಕೆ ಬಂದ ಭಕ್ತರು ಈ ಮರಕ್ಕೂ ಪೂಜೆ ಮಾಡುತ್ತಾರೆ. ಆದರೆ ಗುಡಿಯ ಬಳಿ ಅರಳಿಮರ, ಬೇವಿನ ಮರಗಳು ಯಾಕೆ ಇರುತ್ತವೆ? ಅವನ್ನು ಪೂಜಿಸಲು ಕಾರಣ ಏನು ಎಂಬುದು ಅನೇಕರಿಗೆ ತಿಳಿದಿರುವುದಿಲ್ಲ. ಅದಕ್ಕೆ ಕಾರಣ ಇಲ್ಲಿದೆ ನೋಡಿ. ನಮ್ಮ ಶಾಸ್ತ್ರಗಳು, ವೇದಗಳ ಪ್ರಕಾರ ಗುಡಿಯಲ್ಲಿ ಇರುವ ಅರಳಿಮರ ಶ್ರೀಮಹಾವಿಷ್ಣುವಾಗಿ, ಬೇವಿನ ಮರ ಲಕ್ಷ್ಮಿದೇವಿಯಾಗಿ