Normal 0 false false false EN-US X-NONE X-NONE ಬೆಂಗಳೂರು : ನಕರಾತ್ಮಕ ಶಕ್ತಿಗಳು ಮನೆಯ ಸುತ್ತಮುತ್ತ ಇರುತ್ತದೆ. ಅವು ಮನೆಯೊಳಗೆ ಪ್ರವೇಶಿಸಲು ಕಾಯುತ್ತಿರುತ್ತವೆ. ನೀವು ಮಾಡುವ ಈ ತಪ್ಪಿನಿಂದ ನಕರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುತ್ತವೆ. ಹೌದು. ನಾವು ತಿಳಿದು ತಿಳಿಯದೆ ಮಾಡುವ ಕೆಲವೊಂದು ತಪ್ಪುಗಳು ಮನೆಯೊಳಗೆ ನಕರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಹೆಚ್ಚಾಗಿ ಕೂದಲುಗಳು ನಕರಾತ್ಮಕ ಶಕ್ತಿಗಳು ಸೆಳೆಯುತ್ತವೆ. ಆದಕಾರಣ ಮನೆಯೊಳಗೆ ಎಲ್ಲೆಂದರಲ್ಲಿ ಕೂದಲನ್ನು ಎಸೆಯಬಾರದು. ಕೂದಲನ್ನು ಮನೆಯಿಂದ