ಬೆಂಗಳೂರು : ಮಕ್ಕಳಿಗೆ ಉಡುಗೊರೆಗಳನ್ನು ನೀಡಿದರೆ ಅವರು ಸಂತೋಷ ಪಡುತ್ತಾರೆ. ಆದಕಾರಣ ಮನೆಗೆ ಬಂದ ಮಕ್ಕಳಿಗೆ ಇದನ್ನು ನೀಡಿದರೆ ಗಣೇಶ್, ಲಕ್ಷ್ಮೀದೇವಿಯ ಅನುಗ್ರಹ ದೊರೆಯುತ್ತದೆ.