ಬೆಂಗಳೂರು : ಒಂದು ನಿಮಿಷ ಕೂಡ ಬಿಡುವಿಲ್ಲ. ಎಷ್ಟೇ ಕಷ್ಟಪಟ್ಟರೂ ಆದಾಯವಿಲ್ಲ. ದಿನ ದುಡಿದರೂ ಯಾವುದೇ ಫಲ ಸಿಗದೇ ಹಳೆಸಾಲ ತೀರಿಸಲಾಗದೆ ಮತ್ತೆ ಸಾಲ ಮಾಡಬೇಕಾದ ಪರಿಸ್ಥಿತಿಯಲ್ಲಿ ಕೆಲವರು ಇರುತ್ತಾರೆ. ಅಂತವರು ಮೂರು ನಿಯಮಗಳನ್ನು ಏಳು ದಿನಗಳ ಕಾಲ ಮಾಡಿದರೆ ಸಾಕು ಅವರು ದುಡಿದ ಹಣ ಅವರ ಕೈಯಲ್ಲೇ ಉಳಿಯುವುದರ ಜೊತೆಗೆ ಅವರು ತಾವು ಮಾಡುವ ಕೆಲಸದಲ್ಲಿ ಲಾಭಗಳನ್ನು ಕಾಣುತ್ತಾರೆ ಎಂದು ಆಧ್ಯಾತ್ಮಿಕ ಪಂಡಿತರು ಹೇಳುತ್ತಾರೆ.