ಬೆಂಗಳೂರು : ಏಲಕ್ಕಿ ಮಸಾಲೆ ಪದಾರ್ಥಗಳಲ್ಲಿ ಒಂದು. ಇದು ಆರೋಗ್ಯಕ್ಕೆ ಉತ್ತಮವಾಗಿರುವುದು ಮಾತ್ರ ಇದರಿಂದ ಕೆಲವು ದೋಷ ಹಾಗೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಂತೆ.ನೀವು ತುಂಬಾ ಶ್ರಮ ಪಟ್ಟರೂ ಸಹ ನಿಮಗೆ ಉತ್ತಮವಾದ ಕೆಲಸ ಮತ್ತು ಉದ್ಯೋಗದಲ್ಲಿ ಬಡ್ತಿ ಮತ್ತು ಧನ ಪ್ರಾಪ್ತಿಯಾಗುತ್ತಿಲ್ಲ ಎಂದರೆ, ಇಂದಿನಿಂದ ಪ್ರತಿದಿನ ಒಂದು ಹಸಿರು ಬಣ್ಣದ ಬಟ್ಟೆಯಲ್ಲಿ ಒಂದು ಏಲಕ್ಕಿಯನ್ನು ಕಟ್ಟಿ ಇಟ್ಟುಕೊಂಡು ನೀವು ಮಲಗುವ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ ಮತ್ತು ಬೆಳಗ್ಗೆ ಅದನ್ನು