ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಜೀವನದಲ್ಲಿ ಹಣದ ಸ್ಥಾನವು ನಮ್ಮ ಗ್ರಹಗಳ, ನಕ್ಷತ್ರಗಳ ಮೇಲೆ ಅವಲಂಬಿತವಾಗಿರುತ್ತದೆ. ಗ್ರಹದ ದುರ್ಬಲತೆಯಿಂದಾಗಿ ಅನೇಕ ಬಾರಿ ಸಂಪತ್ತಿನ ಹಾದಿಯಲ್ಲಿ ಆಡಚಣೆಯಾಗುತ್ತದೆ. ಹಾಗಾಗಿ ಹಣಕ್ಕೆ ಸಂಬಂಧಿಸಿದ ಈ ಗ್ರಹಗಳ ಅನುಗ್ರಹ ಪಡೆದುಕೊಳ್ಳಿ. ಗುರು ಗ್ರಹವನ್ನು ಧನಕಾರಕ ಎಂದು ಕರೆಯುತ್ತಾರೆ. ಈ ಗ್ರಹದ ಪರಿಹಾರ ಮಾಡಿಕೊಂಡರೆ ನೀವು ಧನವಂತರಾಗಬಹುದು. ಹಾಗಾಗಿ ಗುರುಬಲವನ್ನು ವೃದ್ಧಿಸಲು ಈ ಮಂತ್ರವನ್ನು ಜಪಿಸಿ. ದೇವಾನಂದ ರಿಷಿಂಚರನ್ ಗುರು ಕಾಂಚನಸನ್ನಿಭಮ್ , ಬುಧಿಭೂತಂ ತ್ರಿಲೋಕೇಶಂ