ಬೆಂಗಳೂರು : ಪ್ರತಿಯೊಬ್ಬರು ಪರ್ಸ್ ಬಳಸುತ್ತಾರೆ. ಆದರೆ ತಮಗಿಷ್ಟವಾದ ಬಣ್ಣದ ಪರ್ಸ್ ನ್ನು ಇಟ್ಟುಕೊಂಡಿರುತ್ತಾರೆ. ಆದರೆ ನಿಮ್ಮ ಜನ್ಮ ದಿನಾಂಕಕ್ಕೆ ಹೊಂದುವಂತಹ ಬಣ್ಣದ ಪರ್ಸ್ ನ್ನು ಬಳಸಿದರೆ ಲಕ್ಷ್ಮಿ ಕೃಪೆ ನಮ್ಮ ಮೇಲಿರುತ್ತದೆ. ಯಾವುದೇ ತಿಂಗಳಿನ 1, 10, 19 ಹಾಗೂ 28ನೇ ತಾರೀಕಿನಂದು ನೀವು ಜನಿಸಿದ್ದರೆ ಕೆಂಪು ಬಣ್ಣದ ಹಾಗೂ ಬದನೆಕಾಯಿ ಬಣ್ಣದ ಪರ್ಸ್ ಖರೀದಿ ಮಾಡಿ. ಜೊತೆಗೆ ಒಂದು ರೂಪಾಯಿಯ 7 ನೋಟುಗಳನ್ನು ಗುಲಾಬಿ ಬಣ್ಣದ ಕಾಗದದಲ್ಲಿ