ಬೆಂಗಳೂರು : ಹೆಸರಿಗನುಗುಣವಾಗಿ ನಮ್ಮ ಗುಣಸ್ವಭಾವನ್ನು ತಿಳಿದುಕೊಳ್ಳಬಹುದು. ಆದಕಾರಣ ಈ ಹೆಸರಿನ ಹುಡುಗಿಯರು ದ್ವೇಷ ಸಾಧಿಸುವುದರಲ್ಲಿ ಬಹಳ ಮುಂದಿರುತ್ತಾರಂತೆ. ಹಾಗಾದ್ರೆ ಅದು ಯಾವ ಹೆಸರು ಎನ್ನುವುದನ್ನು ತಿಳಿಯೋಣ.