ಬೆಂಗಳೂರು: ನಾವು ಚಿಕ್ಕಂದಿನಿಂದಲೂ ಗೋವಿನ ಬಗ್ಗೆ ಕೇಳುತ್ತಲೆ ಬಂದಿದ್ದೆವೆ. ಗೋವನ್ನು ತಾಯಿಗೆ ಹೋಲಿಸುತ್ತಾರೆ. ಗೋವಿನಲ್ಲಿ ಅಷ್ಟಾನುದೇವತೆಗಳು ನೆಲೆಸಿರುತ್ತಾರೆ. ಒಂದು ಗೋವನ್ನು ಪೂಜಿಸಿದರೆ ಎಲ್ಲಾ ದೇವಾನುದೇವತೆಗಳು ಪೂಜಿಸಿದ ಪುಣ್ಯ ಸಿಗುತ್ತದೆ ಎಂದು ಪಂಡಿತರು ಹೇಳುತ್ತಾರೆ. ಗೋವಿನ ಹಾಲನ್ನು ಅಮೃತವೆಂದು ಸಹ ಹೇಳುತ್ತಾರೆ. ಗೋವಿಗೆ ಕಡಲೆ, ಬೆಲ್ಲ, ಹುಲ್ಲು,ರೊಟ್ಟಿಯನ್ನು ತಿನ್ನಿಸುತ್ತಾರೆ. ಆದರೆ ಈ ಒಂದನ್ನು ತಿನ್ನಿಸಿದರೆ ಅದೃಷ್ಟ ಹುಡುಕಿಕೊಂಡು ಬರುತ್ತದೆಯಂತೆ. ಅದೇನೆಂದರೆ ಗೋವಿಗೆ ಉಪ್ಪನ್ನು ತಿನ್ನಿಸಬೇಕಂತೆ. ಇದರಿಂದ ಉಪ್ಪು ತಿನ್ನಿಸಿದವರು ವಿಶ್ವಾಸ ತೋರಿಸಲಿ