ಬೆಂಗಳೂರು : ಯಾವುದೇ ಕಾರ್ಯಕ್ಕೆ ಹೋಗುವ ಮೊದಲು ಆ ಕಾರ್ಯ ನೇರವೆರಲಿ ಎಂದು ದೇವರನ್ನು ಪ್ರಾರ್ಥಿಸುತ್ತೇವೆ. ಆದರೆ ಕೆಲವೊಮ್ಮೆ ಆ ಕಾರ್ಯ ನೇರವೆರಲು ಸಾಧ್ಯವಿದ್ದರೂ ಅದು ಸಡನ್ ಆಗಿ ಹಾಳಾಗಿ ಬಿಡುತ್ತದೆ. ಇದಕ್ಕೆ ಕಾರಣವೆನೆಂಬುದು ಇಲ್ಲಿದೆ ನೋಡಿ. ನಾವು ಯಾವುದೇ ಕಾರ್ಯಕ್ಕೂ ಹೋದರೂ ವಿಘ್ನ ಎದುರಾಗುತ್ತಿರುತ್ತದೆ. ಅಲ್ಲಿ ಕಲಹ, ಅಶಾಂತಿ ಮನೆಮಾಡಿರುತ್ತದೆ. ಇದಕ್ಕೆ ಮುಖ್ಯ ಕಾರಣ ನಾವು ಹೋಗುವ ದಿಕ್ಕು. ಹೌದು. ನಾವು ಯಾವ ಕಡೆ ಹೋಗಬೇಕು, ಯಾವ ರೀತಿ