ಬೆಂಗಳೂರು : ಮದುವೆ, ಗೃಹ ಪ್ರವೇಶ, ಇನ್ನಿತರ ಶುಭ ಸಮಾರಂಭಗಳಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಬೇಕಾಬಿಟ್ಟಿ ಉಡುಗೊರೆ ನೀಡುವ ಬದಲು ಅವರ ಮನಸ್ಸು ಖುಷಿಗೊಳ್ಳುವ ಜೊತೆಗೆ ಮನೆಯಲ್ಲಿ ಏಳ್ಗೆಯಾಗುವಂತಹ, ಆರ್ಥಿಕ ವೃದ್ಧಿ, ಸುಖ, ಸಂತೋಷ ನೀಡುವಂತಹ ಕೆಲವೊಂದು ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಉತ್ತಮ ಎನ್ನಲಾಗಿದೆ.. ಆ ಉಡುಗೊರೆಗಳು ಯಾವುದೆಂಬುದನ್ನು ತಿಳಿಯೋಣ. ವಾಸ್ತುಶಾಸ್ತ್ರದ ಪ್ರಕಾರ ಕಲಾತ್ಮಕ ಲೋಹದಿಂದ ಮಾಡಿದ ಆನೆ ಅಥವಾ ಪೇಂಟ್ ಮಾಡಿದ ಆನೆಯ ಚಿತ್ರ ಮನೆಯಲ್ಲಿದ್ದರೆ ಸಂತೋಷ, ಸಮೃದ್ಧಿ,