ಬೆಂಗಳೂರು : ಜುಲೈ 20ರಂದು ಆಷಾಢ ಅಮಾವಾಸ್ಯೆ ಇದ್ದು,ಇದು ಸೋಮವಾರ ಬರುತ್ತಿರುವುದರಿಂದ ಇದು ಅತ್ಯಂತ ಪ್ರಭಾವಶಾಲಿಯಾಗಿದೆ ಎನ್ನಲಾಗಿದೆ. ಅಂದು ಅಕ್ಕಿ ಮತ್ತು ಮೊಸರಿನಿಂದ ಹೀಗೆ ಮಾಡಿದರೆ ಅದೃಷ್ಟ ನಿಮ್ಮದಾಗುತ್ತದೆಯಂತೆ.