ಬೆಂಗಳೂರು : ದೇವರಿಗೆ ಪೂಜೆ ಮಾಡುವಾಗ ನಾವು ಹೂಗಳನ್ನು ಹಾಕುತ್ತೇವೆ. ಆದಕಾರಣ ಹೂವಿನ ಗಿಡಗಳನ್ನು ಮನೆಯಲ್ಲೇ ಬೆಳೆಸುತ್ತೇವೆ. ಆದರೆ ಈ ಹೂವೊಂದು ದೇವರಿಗೆ ಪ್ರಿಯವಾದರೂ ಅದನ್ನು ಮನೆಯಲ್ಲಿ ಬೆಳೆಸುವಂತಿಲ್ಲ. ಅದು ಯಾವುದು ಗೊತ್ತಾ? ಬಿಳಿ ಎಕ್ಕ ಗಿಡದ ಹೂ ದೇವರಿಗೆ ಬಹಳ ಪ್ರಿಯ. ಆದರೆ ಈ ಹೂವಿನ ಗಿಡವನ್ನು ಮನೆಯಲ್ಲಿ ಬೆಳೆಯಬಾರದಂತೆ. ಇದರಿಂದ ಆ ಮನೆಯನ್ನು ಸಂಪತ್ತು ಅಧಿಕವಾಗಿದ್ದರೂ ಕೂಡ ಮನೆಯಲ್ಲಿ ಅಶಾಂತಿ ತುಂಬಿರುತ್ತದೆ. ಏಕೆಂದರೆ ಬಿಳಿ ಎಕ್ಕ ಪರಶಿವನ