ಬೆಂಗಳೂರು : ಕಂಕಣ ಭಾಗ್ಯ ಕೂಡಿ ಬಂದಾಗ ಮದುವೆಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಗ್ರಹಗಳ ದೋಷಗಳಿಂದಾಗಿ ಕೆಲವರ ಮದುವೆ ವಯಸ್ಸು ಮೀರಿದ್ರೂ ಆಗೋದಿಲ್ಲ. ಅಂತವರು ಈ ನಿಯಮಗಳನ್ನು ಪಾಲಿಸಿದರೆ ದೋಷ ನಿವಾರಣೆಯಾಗಿ ಮದುವೆ ಬೇಗ ಆಗುತ್ತದೆ. ಸೋಮವಾರದಂದು ಶಿವನ ಸನ್ನಿಧಾನಕ್ಕೆ ಹೋಗಿ ರುದ್ರಾಭಿಷೇಕ ಮಾಡಿಸಬೇಕು. ಮಂಗಳವಾರ ಹಾಗೂ ಶನಿವಾರ ಸಂಜೆ 5 ಗಂಟೆ ನಂತರ ಸುಂದರಕಾಂಡವನ್ನು ಓದಬೇಕು. ನೀರಿನಲ್ಲಿ ಪ್ರತಿದಿನ ಸೂರ್ಯನನ್ನು ನೋಡಬೇಕು. ಮದುವೆಯಾಗದವರು ಮಂಗಳವಾರ ಹನುಮಂತನಿಗೆ ಕುಂಕುಮವನ್ನು ಅರ್ಪಿಸಿ