ಬೆಂಗಳೂರು : ಕೆಲವರು ಮನೆಯಲ್ಲಿ ಕುದುರೆ ಫೋಟೊವನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇದು ಮನೆಗೆ ಒಳಿತೆ ಅಥವಾ ಕೆಟ್ಟದೆ ಎಂಬುದು ತಿಳಿದಿರುವುದಿಲ್ಲ. ಮನೆಯಲ್ಲಿ ಕುದುರೆ ಫೋಟೊವನ್ನು ಇಟ್ಟುಕೊಂಡರೆ ಶ್ರೇಯಸ್ಸು ಎಂದು ವಾಸ್ತುಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ಈ ಕುದುರೆ ಫೊಟೋ ಹೇಗಿರಬೇಕು, ಎಲ್ಲಿ ಹಾಕಬೇಕು, ಯಾವ ಕಡೆಗೆ ಮುಖಮಾಡಿರಬೇಕು ಎಂಬ ವಿವರ ಇಲ್ಲಿದೆ ನೋಡಿ. ಕುದುರೆ ಫೋಟೋದಲ್ಲಿ 7 ಕುದುರೆಗಳಿದ್ದು, ಎಲ್ಲಾ ಕುದುರೆಗಳು ಒಂದೇ ದಿಕ್ಕಿನತ್ತ ಓಡುವಂತಿರಬೇಕು. ಒಂದೊಂದು ಕುದುರೆಗಳು ಒಂದೊಂದು ದಿಕ್ಕಿಗೆ