ಬೆಂಗಳೂರು : ಕೆಲವರು ಎಷ್ಟೇ ದುಡಿದರೂ ಹಣ ಕೈಯಲ್ಲಿ ಇರದೆ ಖರ್ಚಾಗಿ ಹೋಗುತ್ತದೆ. ಇದಕ್ಕೆ ಜಾತಕದಲ್ಲಿರುವ ಗುರುದೋಷವೇ ಕಾರಣ ಎನ್ನುತ್ತಾರೆ ಜ್ಯೋತಿಷ್ಯರು. ಈ ಗುರುದೋಷದಿಂದ ಮುಕ್ತಿ ಸಿಗಬೇಕೆಂದರೆ ಹೀಗೆ ಮಾಡಿ. ಮನೆಯ ಈಶಾನ್ಯ ದಿಕ್ಕಿನಲ್ಲಿ ಅತ್ತಿ ಮರವನ್ನು ಬೆಳೆಸಬೇಕಂತೆ. ಸಾಮಾನ್ಯವಾಗಿ ಆ ಭಾಗದಲ್ಲಿ ಅತ್ತಿಮರ ಬೆಳೆಯುದಿಲ್ಲವಂತೆ. ಆದರೂ ಕೂಡ ಆ ಮರವನ್ನು ಬೆಳೆಯುವಂತೆ ನಾವು ನೋಡಿಕೊಳ್ಳಬೇಕು. ಒಂದು ವೇಳೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಅತ್ತಿ ಮರ ಬೆಳೆದದ್ದೆಯಾದರೆ ಆ ಮನೆಯವರಿಗೆ