ಬೆಂಗಳೂರು : ನಿಮ್ಮ ಏಳಿಗೆ ಬಯಸದೆ ಇರುವವರು ದುಷ್ಟ ಶಕ್ತಿಗಳನ್ನ ಬಳಿಸಿಕೊಂಡು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಮಾಡುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆ, ಸಾಲ ಭಾದೆ, ಹಣ ಕಾಸಿನ ತೊಂದರೆ, ಸಂಭಂದಗಳಲ್ಲಿ ಅಶಾಂತಿ ಹೀಗೆ ನಿಮ್ಮ ಅರಿವಿಲ್ಲದಂತೆ ನಾನಾ ಸಮಸ್ಯೆಗಳು ನಿಮ್ಮ ಮನೆ ಬಾಗಿಲ ದಾಟಿ ಒಳಗೆ ಬಂದಿರುತ್ತದೆ, ಇನ್ನು ನಿಮಗೇನಾದರೂ ಈ ತರಹದ ಸಮಸ್ಯೆ ಇದ್ದರೆ ಒಮ್ಮೆ ಪರೀಕ್ಷಿಸುವುದು ಒಳ್ಳೆಯದು.