ಬೆಂಗಳೂರು : ಮನೆಯನ್ನು ನಿರ್ಮಿಸುವಾಗ ಜನರು ತಮಗೆ ಅನುಕೂಲವಾಗುವಷ್ಟು ದ್ವಾರಗಳನ್ನು ಮನೆಯಲ್ಲಿ ನಿರ್ಮಿಸಿಕೊಳ್ಳುತ್ತಾರೆ. ಆದರೆ ಮನೆಯಲ್ಲಿ ಎಷ್ಟು ದ್ವಾರಗಳನ್ನು ನಿರ್ಮಿಸಿದರೆ ಉತ್ತಮ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಅವರು ತಮಗಿಷ್ಟವಾದಷ್ಟು ಸಂಖ್ಯೆಯಲ್ಲಿ ದ್ವಾರಗಳನ್ನು ಮನೆಯಲ್ಲಿ ನಿರ್ಮಿಸುವುದರಿಂದ ಅವರಿಗೆ ಒಳ್ಳೆಯದಾದರೆ ಕೆಲವೊಮ್ಮೆ ಕೆಟ್ಟದಾಗುತ್ತದೆ. ಆದ್ದರಿಂದ ಮನೆಯಲ್ಲಿ ಎಷ್ಟು ದ್ವಾರಗಳನ್ನು ನಿರ್ಮಿಸಿದರೆ ಏನು ಫಲ ಸಿಗುತ್ತದೆ ಎಂದು ಮೊದಲು ತಿಳಿದುಕೊಳ್ಳಿ.