ಬೆಂಗಳೂರು: ವಾಸ್ತು ಕೂಡ ನಮ್ಮ ಜೀವನದ ಮೇಲೆ ತುಂಬ ಪರಿಣಾಮ ಬೀರುತ್ತದೆ. ಮನೆಯಲ್ಲಿ ಸರಿಯಾದ ವಾಸ್ತುವಿಲ್ಲದಿದ್ದರೆ, ನೆಮ್ಮದಿ ಇರುವುದಿಲ್ಲ, ಜತೆಗೆ ಏನೇ ಕೆಲಸ ಕೈಗೊಂಡರೂ ಅದು ಸರಿಯಾಗಿ ನೇರವೇರುವುದಿಲ್ಲ. ಹಾಗಾಗಿ ಒಳ್ಳೆಯ ವಾಸ್ತು ಕೂಡ ನಿಮ್ಮ ಆರ್ಥಿಕ ಸಮಸ್ಯೆ ನಿವಾರಿಸುತ್ತದೆ. ನಿಮ್ಮ ಮನೆಯ ಹತ್ತಿರ ಉತ್ತರದಿಂದ ಪೂರ್ವ ದಿಕ್ಕಿಗೆ ಹರಿಯುವ ನೀರು ಇದ್ದರೆ ತುಂಬ ಒಳ್ಳೆಯದು. ಕೆಲವು ದೇವತೆಗಳ ಫೋಟೊಗಳನ್ನು, ಕನ್ನಡಿಗಳನ್ನು ಸೂಕ್ತ ಸ್ಥಳದಲ್ಲಿ ಇರಿಸುವುದರಿಂದ ಆರ್ಥಿಕ ಲಾಭ ಸಾಧ್ಯ.