ಬೆಂಗಳೂರು : ಕಪ್ಪು ಎಳ್ಳು ಆರೋಗ್ಯಕ್ಕೆ ಉತ್ತಮವಾದದ್ದು ಮಾತ್ರವಲ್ಲ ಅದರಿಂದ ದೋಷಗಳನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು. ಕಪ್ಪುಎಳ್ಳನ್ನು ಪೂಜೆ-ಪುನಸ್ಕಾರದಲ್ಲಿ ಬಳಸಲಾಗುತ್ತದೆ. ಅಲ್ಲದೇ ಇದು ಶನಿಗೆ ಬಹಳ ಪ್ರಿಯವಾದ ವಸ್ತು.