ಬೆಂಗಳೂರು : ಪ್ರತಿದಿನ ಎಲ್ಲರ ಮನೆಯಲ್ಲಿ ದೇವರ ಮುಂದೆ ದೀಪ ಬೆಳಗಿ ಪೂಜೆ ಮಾಡುತ್ತಾರೆ. ಮನೆಯಲ್ಲಿ ಸಿರಿ, ಸಂಪತ್ತು, ಶಾಂತಿ ನೆಲೆಸಿರಲಿ ಎಂಬುದು ಇದರ ಉದ್ದೇಶ. ಆದರೆ ಮನಸ್ಸಿಗೆ ಬಂದಂತೆ ದೀಪ ಹಚ್ಚುವ ಹಾಗೆ ಇಲ್ಲ. ದೀಪ ಬೆಳಗಲು ಕೆಲವು ನಿಯಮಗಳಿವೆ. ಮನೆಯಲ್ಲಿ ಅಥವಾ ದೇವಾಲಯಗಳಲ್ಲಿ ದೀಪವನ್ನು ಬೆಳಗುವಾಗ ಹೇಗೆ ಬೆಳಗಿಸಬೇಕು ಎಂಬುದು ಇಲ್ಲಿದೆ ನೋಡಿ. ಬತ್ತಿಯನ್ನು ಎಣ್ಣೆಯಲ್ಲಿ ನೆನೆಸಿ ಹೊತ್ತಿಸಬೇಕು. ಅದರಿಂದ ಎರಡು ಬತ್ತಿಗಳನ್ನೂ (ದೀಪಾರಾಧನ) ಬೆಳಗಬೇಕು. ಬೆಳಗಿನ