ಬೆಂಗಳೂರು : ಈಗಲೂ ನಮ್ಮ ದೇಶದಲ್ಲಿ ಅನೇಕ ಪ್ರದೇಶಗಳಲ್ಲಿ ವಿಚಿತ್ರ ಸಂಪ್ರದಾಯಗಳು, ಆಚರಣೆಗಳು ಇವೆ. ಮುಖ್ಯವಾಗಿ ಪುರಾತನ, ಐತಿಹಾಸಿಕ ಆಲಯಗಳ ವಿಚಾರಕ್ಕೆ ಬಂದರೆ ಅವುಗಳಲ್ಲಿ ಅನೇಕ ನಂಬಿಕೆಗಳನ್ನು ಪಾಲಿಸಲಾಗುತ್ತಿದೆ. ಪ್ರಕಾಶಂ ಜಿಲ್ಲೆ ರಾಚರ್ಲ ಮಂಡಲದ ಜಿ.ಪುಲ್ಲಲಚೆರುವು ಸಮೀಪದಲ್ಲಿ ನಲ್ಲಮಲ ಅರಣ್ಯ ಪ್ರದೇಶ ಇದೆ. ಅಲ್ಲಿ ನೆಮಲಿಗುಂಡ ರಂಗನಾಯಕ ಸ್ವಾಮಿ ದೇವಾಲಯದಲ್ಲಿ ಮೂಢ ವಿಶ್ವಾಸಗಳನ್ನು ಈಗಲೂ ಪಾಲಿಸಲಾಗುತಿದೆ. ಇಷ್ಟಕ್ಕೂ ಅದೇನೆಂದರೆ.