ಗಣೇಶನನ್ನು ಈ ರೀತಿಯಲ್ಲಿ ಪೂಜೆ ಮಾಡಿದರೆ ಸಕಲ ದೇವರುಗಳ ಕೃಪೆ ದೊರೆಯುತ್ತದೆಯಂತೆ

ಬೆಂಗಳೂರು, ಶನಿವಾರ, 17 ನವೆಂಬರ್ 2018 (07:23 IST)

ಬೆಂಗಳೂರು : ಗಣೇಶನನ್ನು ವಿಘ್ನ ವಿನಾಶಕನೆಂದು ಕರೆಯುತ್ತಾರೆ. ಗಣೇಶನನ್ನು ಆರಾಧನೆ ಮಾಡಿದರೆ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತಾನೆ ಎಂದು ಹೇಳುತ್ತಾರೆ. ಅಲ್ಲದೇ ಗಣೇಶನ ಈ ರೀತಿಯಲ್ಲಿ ಪೂಜೆ ಮಾಡುವುದರಿಂದ ಎಲ್ಲ ದೇವಾನುದೇವತೆಗಳ ಕೃಪೆಗೆ ಪಾತ್ರರಾಗಬಹುದಂತೆ.


ಗಣೇಶನ ಆಕಾರ ಕಾಣುವ ಅರಿಶಿನದ ಗಡ್ಡೆಯನ್ನು ಪ್ರತಿ ದಿನ ಪೂಜೆ ಮಾಡಿದರೆ ಚಿನ್ನದ ಮೂರ್ತಿಗೆ ಮಾಡಿದ ಫಲ ಪ್ರಾಪ್ತಿಯಾಗುತ್ತದೆ. ದನದ ಗೊಬ್ಬರದಲ್ಲಿ ದೇವಿ ಲಕ್ಷ್ಮಿ ವಾಸವಾಗಿರುತ್ತಾಳೆ. ದನದ ಸಗಣಿಯಿಂದ ಗಣೇಶ ಮೂರ್ತಿ ಮಾಡಿ ಅದನ್ನು ಪೂಜೆ ಮಾಡುವುದರಿಂದ ಗಣೇಶನ ಜೊತೆ ತಾಯಿ ಲಕ್ಷ್ಮಿ ಕೂಡ ಪ್ರಸನ್ನಳಾಗುತ್ತಾಳಂತೆ.


ಅಶ್ವತ್ಥ ಮರ, ಮಾವಿನ ಮರ, ಬೇವಿನ ಮರದಲ್ಲಿ ದೇವಾನುದೇವತೆಗಳು ವಾಸವಾಗಿರುತ್ತಾರೆ. ಈ ಮರದಿಂದ ಮಾಡಿದ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜೆ ಮಾಡಿದರೆ ಎಲ್ಲ ದೇವಾನುದೇವತೆಗಳ ಕೃಪೆ ದೊರೆಯುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸೌಂದರ್ಯ ಹೆಚ್ಚಿಸಲು ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ

ಬೆಂಗಳೂರು : ಮನೆ ನಿರ್ಮಾಣ ಮಾಡುವ ವೇಳೆ ವಾಸ್ತು, ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲೂ ಮನೆಯ ಅಲಂಕಾರದ ...

news

ವಾರದಲ್ಲಿ ಈ 2 ದಿನ ಮಹಿಳೆಯರು ಬಳೆಗಳನ್ನು ಧರಿಸಬೇಕಂತೆ. ಯಾಕೆ ಗೊತ್ತಾ?

ಬೆಂಗಳೂರು : ಹಿಂದಿನ ಕಾಲದಲ್ಲಿ ಮಹಿಳೆಯರು ಕೈಗಳಿಗೆ ಬಳೆಗಳನ್ನು ಧರಿಸುತ್ತಿದ್ದರು. ಆದರೆ ಈ ಕಾಲದಲ್ಲಿ ...

news

ರುದ್ರಾಕ್ಷಿಗಳನ್ನು ಧರಿಸುವುದರಿಂದ ಏನಾಗುತ್ತದೆ ಗೊತ್ತಾ?

ಬೆಂಗಳೂರು : ರುದ್ರಾಕ್ಷಿಗಳು ಶಿವನ ಪ್ರಿಯವಾದುದರಿಂದ ಯಾರು ಬೇಕಾದರು ಇದನ್ನು ಧರಿಸಿಕೊಳ್ಳಬಹುದು. ಇದನ್ನು ...

news

ನೀರನ್ನು ಈ ರೀತಿ ಮಾಡಿದ್ರೆ ದೋಷ ತಟ್ಟುತ್ತದೆಯಂತೆ

ಬೆಂಗಳೂರು : ನೀರು ಅತಿ ಅಮೂಲ್ಯವಾದ ವಸ್ತು. ಆದ್ದರಿಂದ ನೀರನ್ನು ಮಿತವಾಗಿ ಬಳಸಬೇಕು ಎನ್ನುತ್ತಾರೆ. ಹಾಗೇ ...