ಬೆಂಗಳೂರು : ದಂಪತಿಗಳ ನಡುವೆ ಸರಸ ವಿರಸವಿರುವುದು ಸಹಜ. ಆದರೆ ಕೆಲವೊಂದು ದಂಪತಿಗಳು ಸಣ್ಣಪುಟ್ಟ ವಿಚಾರಕ್ಕೂ ಜಗಳ ಮಾಡುತ್ತಿರುತ್ತಾರೆ. ಇದರಿಂದ ಮನೆಯಲ್ಲಿ ದೋಪ ಆವರಿಸಿಕೊಂಡು ಸಮಸ್ಯೆ ಎದುರಿಸಬೇಕಾಗುತ್ತದೆಯಂತೆ.