ಬೆಂಗಳೂರು : ಕೆಲವರ ಜಾತಕದಲ್ಲಿ ಕೇತು ದೋಷವಿರುತ್ತದೆ. ಈ ಕೇತು ದೋಷವಿರುವವರ ಮನಸ್ಸು ಬೇರೆ ಕಡೆ ವಾಲುತ್ತದೆ, ವಿಪರೀತ ನಿದ್ರಾ ಭಾವನೆ ಮನಸ್ಸು ಚಂಚಲ, ಎಲ್ಲರನ್ನು, ಎಲ್ಲವನ್ನು ತ್ಯಜಿಸಿ ದೂರ ಹೋಗಬೇಕು ಎಂಬ ಭಾವನೆ ಇರುತ್ತದೆ. ಈ ಕೇತು ದೋಷ ಪರಿಹಾರಕ್ಕೆ ಈ ವಸ್ತುವಿನಿಂದ ಈಳೆ ತೆಗೆದು ಹಾಕಿದರೆ ನಿವಾರಣೆಯಾಗುತ್ತದೆ.