Normal 0 false false false EN-US X-NONE X-NONE ಬೆಂಗಳೂರು : ಕೆಲವರಿಗೆ ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ಉಳಿಯುವುದಿಲ್ಲ. ಅಂತವರು ಸೋಮವಾರದಂದು ಈ ಪರಿಹಾರವನ್ನು ಮಾಡಿದರೆ ಹಣ ನಿಮ್ಮ ಕೈಗೆ ಸೇರುತ್ತದೆ. ಸೋಮವಾರ ಬೆಳಿಗ್ಗೆ ದೇವರ ಪೂಜೆ ಮಾಡಿದ ಬಳಿಕ ತೆಂಗಿನಕಾಯಿ ತೆಗೆದುಕೊಂಡು ಅದರ ಜುಟ್ಟಿಗೆ ಕೆಂಪು ದಾರ ಕಟ್ಟಿ ಕೆರೆ ಅಥವಾ ನದಿಗೆ ವಿಸರ್ಜಿಸಬೇಕು. ಬಳಿಕ ಅಲ್ಲೇ ಅಗರಬತ್ತಿ, ಧೂಪ ಹೂಗಳನ್ನು ಸಮರ್ಪಿಸಿ ಬೆಲ್ಲವನ್ನು