ಬೆಂಗಳೂರು : ರಂಗೋಲಿ ಪ್ರಾಚೀನ ಕಾಲದಿಂದಲೂ ಹಾಕುತ್ತಾ ಬಂದಿದ್ದಾರೆ. ಕೆಲವರ ಮನೆಯಲ್ಲಿ ಇಂದಿಗೂ ಬೆಳಿಗ್ಗೆ ಮನೆಯ ಮುಂದೆ ರಂಗೋಲಿ ಹಾಕುತ್ತಾರೆ. ಆದರೆ ರಂಗೋಲಿ ಹಾಕುವಾಗ ಈ ವಿಚಾರ ನೆನಪಿರಲಿ.