ಬೆಂಗಳೂರು : ಮುಖ್ಯವಾದ ಕೆಲಸದ ಮೇಲೆ ಹೊರಗಡೆ ಹೋಗುವಾಗ ಆ ಕೆಲಸ ಸುಸೂತ್ರವಾಗಿ ನೇರವೇರಲಿ ಎಂದು ಎಲ್ಲರೂ ಆಶಿಸುತ್ತಾರೆ. ಆದರೆ ಹೋಗುವ ಮೊದಲು ಇಂತಹ ಘಟನೆಗಳು ನಡೆದರೆ ನೀವು ಹೋಗವ ಕೆಲಸ ಯಶಸ್ವಿಯಾಗಲ್ಲ ಎಂದರ್ಥ. ಶಾಸ್ತ್ರದ ಪ್ರಕಾರ ಮಹತ್ವದ ಕೆಲಸಕ್ಕೆ ಹೋಗುವಾಗ ಹಿಂದಿನಿಂದ ಯಾರಾದ್ರೂ ಕೂಗಿದ್ರೆ ನಿಮ್ಮ ಕೆಲಸ ಕೆಟ್ಟಂತೆ. ಕೆಲಸಕ್ಕೆ ಹೋಗುವ ವೇಳೆ ಮನೆಯ ವ್ಯಕ್ತಿ ಟೀ ಕೇಳಿದ್ರೆ ಹೋದ ಕೆಲಸ ಕೆಡೋದು ನಿಶ್ಚಿತ. ಹಾಗೇ ಮನೆಯಿಂದ ವ್ಯಕ್ತಿ