ಬೆಂಗಳೂರು : ತುಳಸಿ ಗಿಡಕ್ಕೆ ಪುರಾಣದಲ್ಲಿ ವಿಶೇಷ ಸ್ಥಾನವಿದೆ. ಅದನ್ನು ದೇವರೆಂದು ಪೂಜಿಸುತ್ತಾರೆ. ಮನೆಯಲ್ಲಿ ಸಮಸ್ಯೆ ಇದ್ದರೆ ಈ ಗಿಡ ಸೂಚನೆಗಳ ಮೂಲಕ ತಿಳಿಸುತ್ತವೆ.