ಕಾರು ಪದೇ ಪದೇ ಅಪಘಾತಕ್ಕೀಡಾಗಬಾರದಂತಿದ್ದರೆ ವಾಸ್ತು ಪ್ರಕಾರ ಈ ನಿಯಮ ಪಾಲಿಸಿ

ಬೆಂಗಳೂರು| pavithra| Last Modified ಶುಕ್ರವಾರ, 8 ಜನವರಿ 2021 (06:24 IST)
ಬೆಂಗಳೂರು : ಕುಟುಂಬದವರ ಜೊತೆ ಪ್ರಯಾಣ ಮಾಡಲು ಕಾರನ್ನು ಖರೀದಿಸುತ್ತಾರೆ. ಆದರೆ ಕೆಲವೊಮ್ಮೆ ಕೆಲವೊಂದು ಸಮಸ್ಯೆಗಳಿಂದ ನಾವು ಖರೀಸಿದ ಕಾರು ಯಾವಾಗಲೂ ಅಪಘಾತಕ್ಕೀಡಾಗುತ್ತಿರುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ವಾಸ್ತು ಶಾಸ್ತ್ರದ ಪ್ರಕಾರ ಕೆಲವು ನಿಯಮಗಳನ್ನು ಪಾಲಿಸಿ.

ವಾಸ್ತು ಪ್ರಕಾರ ಕಾರು ಅಥವಾ ಇನ್ನಿತರ ವಾಹನಗಳನ್ನು ಖರೀದಿಸಿದ ಬಳಿಕ ಅದರಲ್ಲಿ ಸಕರಾತ್ಮಕ ಶಕ್ತಿ ತುಂಬಿರಬೇಕು. ಇದರಿಂದ ಒಳ್ಳೆಯದಾಗುತ್ತದೆ. ಹಾಗಾಗಿ ಕಾರಿನ ಗಾಜನ್ನು ತೆರೆದು ಶುದ್ಧ ಗಾಳಿ ಹರಿದಾಡುವಂತೆ ಮಾಡಬೇಕು. ಮನೆಯಿಂದ ಹೊರಡುವಾಗ ಮೊದಲು ಕಾರನ್ನು ಸ್ವಲ್ಪ ಮುಂದಕ್ಕೆ ಓಡಿಸಿ ಬಳಿಕ ಹಿಂತಿರುಗಿಸಬೇಕು. ಹಾಗೇ ಶ್ರೀ ಹನುಮಾನ್ ಯಂತ್ರವನ್ನು ಯಾವಾಗಲೂ ವಾಹನದಲ್ಲಿ ಇಡಬೇಕು. ಯಾಕೆಂದರೆ ಇದು ಅಪಘಾತವಾಗದಂತೆ ನಿಮ್ಮನ್ನ ಕಾಪಾಡುತ್ತದೆ.ಇದರಲ್ಲಿ ಇನ್ನಷ್ಟು ಓದಿ :