ಬೆಂಗಳೂರು : ಕೆಲವರು ಹೂವಿನ ಗಿಡಗಳನ್ನು ನೆಡಲು ಹಾಗೂ ನೀರನ್ನು ಸ್ಟೋರ್ ಮಾಡಿ ಇಡಲು ಮಣ್ಣಿನ ಮಡಿಕೆಗಳನ್ನು ಬಳಸುತ್ತಾರೆ. ಈ ಮಣ್ಣನ ಮಡಿಕೆಗಳನ್ನು ಎಲ್ಲೆಂದರಲ್ಲಿ ನಿಮಗಿಷ್ಟ ಬಂದಂತೆ ಇಡುವ ಹಾಗಿಲ್ಲ. ಅದರ ಬದಲು ವಾಸ್ತು ಪ್ರಕಾರ ಅದನ್ನು ಜೋಡಿಸಿದರೆ ತುಂಬಾ ಒಳ್ಳೆಯದು.