ಬೆಂಗಳೂರು : ಮನೆಯ ಮುಖ್ಯ ದ್ವಾರ ಶಕ್ತಿಯ ಮಾರ್ಗವಾಗಿದೆ. ಇದರ ಮೂಲಕ ಸಕರಾತ್ಮಕ ಹಾಗೂ ನಕರಾತ್ಮಕ ಶಕ್ತಿ ಮನೆಯೊಳಗೆ ಬರುತ್ತದೆ. ಹಾಗಾಗಿ ಈ ಮುಖ್ಯ ಬಾಗಿಲನ್ನು ವಾಸ್ತು ಪ್ರಕಾರ ನಿರ್ಮಿಸಬೇಕು. ಇಲ್ಲವಾದರೆ ಈ ಮುಖ್ಯದ್ವಾರದ ಮೂಲಕ ನಕರಾತ್ಮಕ ಶಕ್ತಿ ಪ್ರವೇಶಿಸಿ ಮನೆಯಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ.