Normal 0 false false false EN-US X-NONE X-NONE ಬೆಂಗಳೂರು : ಮನೆಯಲ್ಲಿ ಸಮಸ್ಯೆಗಳು ಕಾಡುತ್ತಿದ್ದರೆ ಮನೆಯಲ್ಲಿ ಯಾವಾಗಲೂ ಜಗಳ, ಗಲಾಟೆ, ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಈ ಮರದ ಕಡ್ಡಿಯನ್ನು ತಂದು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಸೋಮವಾರದ ದಿನದಂದು ಬೆಳಿಗ್ಗೆ 11ಗಂಟೆಯ ಒಳಗೆ ಹತ್ತಿ ಮರದ ಬಳಿ ಹೋಗಿ ಅದರ ಕೆಳಗೆ ಬಿದ್ದಿರುವ ಕಡ್ಡಿಯೊಂದನ್ನು ತಂದು ಅದಕ್ಕೆ ಅರಶಿನ ಕುಂಕುಮ, ಹೂ ಹಾಕಿ ಅರಶಿನ ಬಟ್ಟೆಯಲ್ಲಿ ಕಟ್ಟಿ