ಬೆಂಗಳೂರು : ಮನೆಯ ಅಂದವನ್ನು ಹೆಚ್ಚಿಸಲು ಮನೆಯ ಮೇಲೆ ಮನೆಯನ್ನು ಮಾಡುತ್ತಾರೆ. ಆದರೆ ಅದನ್ನೂ ಹತ್ತಲು ಮೆಟ್ಟಲು ಮಾಡುವಾಗ ಮಾತ್ರ ಈ ರೀತಿ ತಪ್ಪುಗಳು ಆಗದಂತೆ ನೋಡಿಕೊಳ್ಳಿ. ವಾಸ್ತುಶಾಸ್ತ್ರದ ಪ್ರಕಾರ ಮೆಟ್ಟಿಲನ್ನು ನಿರ್ಮಿಸಿ ಇಲ್ಲವಾದರೆ ಆ ಮನೆಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.