ಬೆಂಗಳೂರು : ಮಹಾಲಕ್ಷ್ಮೀ ಮನೆಗೆ ಪ್ರವೇಶಿಸಬೇಕೆಂದು ಎಲ್ಲರೂ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ ಈ ದೀಪವನ್ನು ಹಚ್ಚಿ ಈ ಮಂತ್ರ ಪಠಿಸಿದರೆ ಲಕ್ಷ್ಮೀದೇವಿ ಮನೆ ಪ್ರವೇಶಿಸುವುದು ಖಚಿತ. ಹೌದು. ಲಕ್ಷ್ಮೀ ದೇವಿ ಸಂಜೆಯ ವೇಳೆ ಸಂಚಾರ ಮಾಡುತ್ತಾಳೆ. ಆದಕಾರಣ ಸಂಜೆಯ ವೇಳೆ ಎಳ್ಳಿನ ಎಣ್ಣೆಯಿಂದ ದೀಪ ಹಚ್ಚಿ ದೀಪಾರಾಧನೆ ಮಾಡಿ ದೀಪಂ ಜ್ಯೋತಿ ಪರಬ್ರಹ್ಮ, ದೀಪಂ ಸರ್ವತೋಪಹಮ, ದೀಪೇನ ಸಾಧ್ಯತೇ ಸರ್ವಂ, ಸಂಧ್ಯಾ ದೀಪಂ ನಮೋಸ್ತುತೇ ಈ ಮಂತ್ರವನ್ನು ಪಠಿಸಿದರೆ