ಬೆಂಗಳೂರು : ಮನೆಗೆ ವಾಸ್ತು ಎಷ್ಟು ಮುಖ್ಯನೋ ಹಾಗೇ ಮಲಗುವ ರೀತಿ ಕೂಡ ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಇನ್ನಳಿದ ದಿಕ್ಕುಗಳಲ್ಲಿ ಯಾರು ಯಾವ ದಿಕ್ಕಿಗೆ ಮಲಗಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.