ಬೆಂಗಳೂರು : ಮನೆಯ ಗೃಹಿಣಿ ಮಾಡುವ ಕೆಲಸದಿಂದ ಮನೆಗೆ ಒಳಿತಾಗುವುದು ಮಾತ್ರವಲ್ಲ ಅದರ ಜೊತೆಗೆ ಮನೆಯ ಯಜಮಾನ ಮಾಡುವ ಕೆಲಸ ಕೂಡ ಮನೆಯ ಏಳಿಗೆಗೆ ಕಾರಣವಾಗುತ್ತದೆ. ಆದಕಾರಣ ಮನೆಯ ಯಜಮಾನ ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬೇಡಿ.