ಬೆಂಗಳೂರು : ಕೆಲವರು ಸ್ಟೈಲಿಶ್ ಲುಕ್ ಗಾಗಿ ಬೆರಳಿಗೆ ನಾನಾ ತರಹದ ಉಂಗುರಗಳನ್ನು ಧರಿಸುತ್ತಾರೆ. ಆದರೆ ಶಾಸ್ತ್ರದ ಪ್ರಕಾರ, ಬೆರಳಿಗೆ ಧರಿಸುವ ಉಂಗುರ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ರಾಶಿಗೆ ಅನುಗುಣವಾಗಿ ಉಂಗುರವನ್ನು ಧರಿಸಬೇಕು ಇಲ್ಲವಾದರೆ ಆಪತ್ತು ತಪ್ಪಿದ್ದಲ್ಲ.