ಬೆಂಗಳೂರು : ಮನುಷ್ಯ ಎಂದ ಮೇಲೆ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಈ ಸಮಸ್ಯೆಗಳು ಬೆನ್ನು ಬಿಡದೆ ಪದೇ ಪದೇ ಕಾಡುತ್ತಿದ್ದರೆ ಆಂಜನೇಯ ಸ್ವಾಮಿ ಈ ಹರಕೆಯನ್ನು ಹೊತ್ತುಕೊಳ್ಳಿ.