ಬೆಂಗಳೂರು : ಜನ್ಮ ರಾಶಿಯಲ್ಲಾಗಲಿ ಅಥವಾ ಗೋಚಾರದಲ್ಲಿಯಾಗಲಿ ರಾಶಿಯ ಮೇಲೆ ಅಶುಭಗ್ರಹಗಳ ಸಂಚಾರವಾದಾಗ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅಶುಭ ಗ್ರಹಗಳ ದೃಷ್ಠಿ ಬಿದ್ದರೆ ಆಯಾ ರಾಶಿಯವರು ಈ ಮಂತ್ರವನ್ನು ಪಠಿಸುವುದರಿಂದ ಸಮಸ್ಯೆ ದೂರವಾಗಿ ಎಲ್ಲಾ ಕಾರ್ಯಗಳಲ್ಲಿಯೂ ಜಯ ಸಿಗುತ್ತದೆ.