ಬೆಂಗಳೂರು : ಗಂಡ-ಹೆಂಡತಿಯ ನಡುವೆ ಸರಸ ವಿರಸ ಸಹಜ. ಆದರೆ ಇದು ಅತಿಯಾದರೆ ಅವರ ದಾಂಪತ್ಯ ಜೀವನಕ್ಕೆ ಕುತ್ತುಂಟಾಗಬಹುದು. ಜಾತಕದಲ್ಲಿ ಗ್ರಹದೋಷವಿದ್ದರೆ ದಂಪತಿಗಳ ನಡುವೆ ಕಲಹ ನಡೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದನ್ನು ನಿವಾರಿಸಲು ಹೀಗೆ ಮಾಡಿ.