ಬೆಂಗಳೂರು : ಪಕ್ಷಿಗಳನ್ನು ಕಂಡರೆ ಎಲ್ಲರೂ ಇಷ್ಟಪಡುತ್ತಾರೆ. ಹಾಗೇ ಮನೆಯಲ್ಲಿ ಪಕ್ಷಿಗಳನ್ನು ಸಾಕಲು ಇಷ್ಟಪಡುತ್ತಾರೆ. ಆದರೆ ಕೆಲವೊಂದು ಪಕ್ಷಿಗಳು ಮನೆಯಲ್ಲಿದ್ದರೆ ಶುಭವಾದರೆ ಇನ್ನು ಕೆಲವು ಪಕ್ಷಿಗಳು ಮನೆಗೆ ದಾರಿದ್ರ್ಯವನ್ನು ತರುತ್ತದೆ. ಹಾಗಾಗಿ ಈ 5 ಪಕ್ಷಿಗಳು ಮನೆಗೆ ಬಂದರೆ ತಕ್ಷಣ ಓಡಿಸಿ. *ಬಾವಲಿ : ಇದು ಮನೆಗೆ ಬಂದರೆ ರೋಗಗಳು, ಸಾವುಗಳ, ವಿನಾಶಗಳು ಕಾಡುತ್ತವೆ. ಮನೆಯ ಕುಟುಂಬದವರ ನಡುವಿನ ಒಗ್ಗಟ್ಟು ಮುರಿದುಹೋಗುತ್ತದೆ.*ಕಾಗೆ : ಇದ ಮನೆಯ ಬಳಿ ಬಂದರೆ ಒಳ್ಳೆಯದಲ್ಲ.