ಬೆಂಗಳೂರು : ಮನೆಗೆ ಲಕ್ಷ್ಮೀದೇವಿಯ ಅನುಗ್ರಹವಾದರೆ ಆ ಮನೆಯಲ್ಲಿ ಯಾವತ್ತು ಹಣದ ಸಮಸ್ಯೆ ಕಾಡುವುದಿಲ್ಲ. ಅದಕ್ಕಾಗಿ ಈ 8 ವಸ್ತುಗಳನ್ನು ಮನೆಯಲ್ಲಿಡಿ. ಇದರಿಂದ ಅಷ್ಟಲಕ್ಷ್ಮೀಯ ಅನುಗ್ರಹ ದೊರೆಯುತ್ತದೆ. *ಕೊಳಲು, ನಾಟ್ಯ ಗಣಪತಿ ಮೂರ್ತಿ, ಶಂಖ, ಏಕಾಕ್ಷಿ ತೆಂಗಿನಕಾಯಿ, ಉತ್ತರಕ್ಕೆ ಮುಖ ಮಾಡಿರುವ ಕುಬೇರನ ಮೂರ್ತಿ, ರಂಗೋಲಿ, ತಾವರೆ ಹೂ, ಲಕ್ಷ್ಮೀದೇವಿಯ ವಾಹನವಾದ ಗೂಬೆ ಮೂರ್ತಿ ಮನೆಯಲ್ಲಿದ್ದರೆ ಲಕ್ಷ್ಮೀ ದೇವಿ ಪ್ರಸನ್ನಳಾಗಿ ಮನೆಯಲ್ಲಿ ಬಂದು ನೆಲೆಸುತ್ತಾಳೆ. ಅಷ್ಟ ಲಕ್ಷ್ಮೀಯರ ಅನುಗ್ರಹ ದೊರೆತು