ಬೆಂಗಳೂರು : ಬಿಲ್ವ ಪತ್ರೆ ಶಿವನಿಗೆ ಅತ್ಯಂತ ಪ್ರಿಯವಾದದು. ಇದರಿಂದ ಶಿವನ ಪೂಜೆ ಮಾಡಿದರೆ ಪಾಪಗಳೆಲ್ಲಾ ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ. ಅದೇರೀತಿ ಈ ಬಿಲ್ವ ಪತ್ರೆಯಿಂದ ವಾಸ್ತುದೋಷ ಕೂಡ ನಿವಾರಣೆಯಾಗುತ್ತದೆ.