ಅಮಾವಾಸ್ಯೆಯ ದಿನ ಈ ಕೆಲಸ ಮಾಡಿದರೆ ದರಿದ್ರ ಆವರಿಸುವುದು ಖಂಡಿತ

ಬೆಂಗಳೂರು| pavithra| Last Modified ಮಂಗಳವಾರ, 11 ಫೆಬ್ರವರಿ 2020 (06:14 IST)
ಬೆಂಗಳೂರು : ಅಮಾವಾಸ್ಯೆಯ ದಿನ ನಕರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿರುತ್ತದೆ, ಆದಕಾರಣ ಆ ದಿನಗಳಂದು ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ. ಒಂದು ವೇಳೆ ನೀವು ಅಮಾವಾಸ್ಯೆಯಂದು ಈ ಕೆಲಸಗಳನ್ನು ಮಾಡಿದರೆ ದರಿದ್ರ ಆವರಿಸುವುದು ಖಂಡಿತ.

ಅಮಾವಾಸ್ಯೆಯ ದಿನ ರಾತ್ರಿಯ ವೇಳೆ ಸ್ಮಶಾನ, ಕಾಡು, ಮೈದಾನ, ನಿರ್ಜನ ಪ್ರದೇಶಗಳಿಗೆ ಹೋಗಬೇಡಿ. ಇದರಿಂದ ನಕರಾತ್ಮಕ ಶಕ್ತಿಗಳು ನಿಮ್ಮ ಬೆನ್ನು ಹತ್ತುತ್ತವೆ. ಹಾಗೇ  ಅಮಾವಾಸ್ಯೆದಿನ ಬೆಳಿಗ್ಗೆ ಹೊತ್ತು ತುಂಬಾ ಸಮಯ ಮಲಗಬೇಡಿ.
 

ಆ ದಿನ ದಂಪತಿಗಳು ಸಂಬಂಧ ಬೆಳೆಸಬೇಡಿ. ಇದರಿಂದ ಸಂತಾನ ದೋಷ ಎದುರಾಗುತ್ತದೆ. ಹಾಗೇ ಜಗಳ, ಕಲಹಗಳನ್ನು ಮಾಡಬೇಡಿ. ಅಲ್ಲದೇ ಈ ದಿನ ಬಡವರಿಗೆ ಮಾಡಬೇಡಿ. ಇದರಿಂದ ರಾಹುಕೇತು ದೋಷಗಳು ಬೆನ್ನುಹತ್ತುತ್ತವೆ.

 
ಇದರಲ್ಲಿ ಇನ್ನಷ್ಟು ಓದಿ :