ಬೆಂಗಳೂರು : ನಮ್ಮ ಸಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ಹೆಚ್ಚು ಪ್ರಾಮುಳ್ಯತೆ ನೀಡಲಾಗುತ್ತದೆ. ಕಾರಣ ಶ್ರಾವಣ ಮಾಸದಲ್ಲಿ ಹಬ್ಬ ಹರಿದಿನಗಳನ್ನು ಮಾಡಲಾಗುತ್ತದೆ. ಆದಕಾರಣ ಈ ಮಾಸದಲ್ಲಿ ಈ ಎಲೆಯನ್ನು ನಿಮ್ಮ ಸೀರೆ ಸೆರಗಿನಲ್ಲಿ ಕಟ್ಟಿಕೊಂಡರೆ ಕೋಟ್ಯಾಧಿಪತಿ ಯೋಗ ಪ್ರಾಪ್ತಿಯಾಗುತ್ತದೆ.