ಭೂಮಿಯಲ್ಲಿ ಸಿಗುವ ಲೋಹಗಳಲ್ಲಿ ಚಿನ್ನ ಕೂಡ ಒಂದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನವನ್ನು ದೇವಗುರು ಬೃಹಸ್ಪತಿ ರೂಪದಲ್ಲಿ ನೋಡಲಾಗುತ್ತದೆ. ಇದರಲ್ಲಿ ಬಹಳ ಶುಭ ಹಾಗೂ ಅಶುಭ ಗುಣಗಳಿವೆ. ಇದನ್ನು ಹಾಕಿಕೊಂಡ್ರೆ ಕೆಲವರ ಭಾಗ್ಯದ ಬಾಗಿಲು ತೆರೆದ್ರೆ ಮತ್ತೆ ಕೆಲವರ ಭಾಗ್ಯದ ಬಾಗಿಲು ಮುಚ್ಚುತ್ತದೆ. ಆದಕಾರಣ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಚಿನ್ನವನ್ನು ಧರಿಸಬಹುದು, ಧರಿಸಬಾರದು ಎಂಬುದನ್ನು ತಿಳಿಸಿದ್ದಾರೆ. ಮೇಷ, ಕರ್ಕ, ಸಿಂಹ ಮತ್ತು ಧನು ರಾಶಿಯವರು ಬಂಗಾರವನ್ನು ಧರಿಸಿದರೆ