ಬೆಂಗಳೂರು : ಮೂಲ ನಕ್ಷತ್ರದಲ್ಲಿ ಹುಟ್ಟಿದವರಿಗೆ ಸರ್ಪದ ಅನುಗ್ರಹವಿರುತ್ತದೆಯಂತೆ. ಮೂಲ ನಕ್ಷತ್ರದಲ್ಲಿ ಹುಟ್ಟಿದವರಿಗೆ ಹಣದ ಸಮಸ್ಯೆ ಕಾಡುವುದಿಲ್ಲ. ಒಂದುವೇಳೆ ಕಾಡಿದರೆ ಅಂತವರು ಈ ಸಣ್ಣ ಪರಿಹಾರವನ್ನು ಮಾಡಿ.